`ಚಕ್ರವ್ಯೂಹ` ನಾಳೆಯಿಂದ ತೆರೆಗೆ
Posted date: 28 Thu, Apr 2016 – 12:04:14 PM

ಸನ್‌ಶೈನ್ ಕ್ರಿಯೇಷನ್ಸ್ ಲಾಂಛನದಲ್ಲಿ ಎನ್.ಕೆ.ಲೋಹಿತ್ ಅವರು ನಿರ್ಮಿಸಿರುವ ‘ಚಕ್ರವ್ಯೂಹ ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಎಮ್.ಸರವಣನ್
ನ್ನು ನಿರ್ದೇಶಿಸುತ್ತಿದ್ದಾರೆ. ಹೆಚ್.ಎಂ. ರೇವಣ್ಣ ಅವರ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. ಎಸ್.ಎಸ್.ತಮನ್ ಸಂಗೀತ ನಿರ್ದೇಶನ, ಸುಬಾರಕ್ ಸಂಕಲನ, ಶೋಭಿ, ಶೇಖರ್ ನೃತ್ಯ ನಿರ್ದೇಶನ, ಸ್ಟಂಟ್ ಶಿವ ಸಾಹಸ ನಿರ್ದೇಶನ, ಸೀನು ಕಲಾ ನಿರ್ದೇಶನ ಹಾಗೂ ಚಂಪಕಧಾಮ ಬಾಬು, ಅನಿಲ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಕವಿರಾಜ್, ಚಂದನ್ ಶೆಟ್ಟಿ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಪ್ರದೀಪ್ ಸುಬ್ರಮಣ್ಯಂ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ ರಚಿತಾರಾಂ . ರಂಗಾಯಣ ರಘು, ಸಾಧುಕೋಕಿಲ, ಅರುಣ್ ವಿಜಯ್, ಅಭಿಮನ್ಯು ಸಿಂಗ್, ಸಿತಾರಾ, ಭವ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿ
ದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed